Surprise Me!

ಪ್ರಿಯಾ ಬಗ್ಗೆ ಸಾಧು ಕೋಕಿಲ ಕೊಟ್ಟ ಹೇಳಿಕೆ ! | Filmibeat Kannada

2018-02-19 1 Dailymotion

ಪ್ರಿಯಾ ವಾರಿಯರ್ ಈಗ ಎಲ್ಲರಿಗೂ ಚಿರ ಪರಿಚಿತವಾದ ಹುಡುಗಿ. ಒಂದೇ ಒಂದು ಹಾಡಿನ ಸಣ್ಣ ತುಣುಕಿನ ಮೂಲಕ ಇಡೀ ಭಾರತದಲ್ಲಿಯೇ ಕೋಲಾಹಲ ಸೃಷ್ಟಿಸಿದ ಈ ಚಂದುಳ್ಳಿ ಚಲುವೆಗೆ ಮಾರು ಹೋಗದವರೆ ಇಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಬಂದ ಈ ಹುಡುಗಿ ಅದೆಷ್ಟೋ ಹುಡುಗರ ಹೃದಯ ಕದ್ದ ಚೋರಿ. ಅಂದಹಾಗೆ, ಪ್ರಿಯಾ ಬಗ್ಗೆ ಈಗ ಎಲ್ಲರೂ ಮಾತನಾಡಿದ್ದಾರೆ. ಸದ್ಯ ಹಾಸ್ಯ ನಟ ಸಾಧು ಕೋಕಿಲ ಕೂಡ ಆಕೆಯ ವಿಡಿಯೋ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ. <br /> <br /> <br />Kannada comedy actor Sadu Kokila spoke about Malayalam young actress Priya Prakash Varrier video in Prema Baraha kannada movie press meet. <br />

Buy Now on CodeCanyon